ಅಗೇಲು ಸ್ವಿಕರಿಸುವ ಸಮಯ ಬೆಳಿಗ್ಗೆ ೧೦.೩೦ರ ನಂತರ ಬಂದ ಅಗೇಲನ್ನು ಸ್ವಿಕರಿಸಲಾಗುವುದಿಲ್ಲ.
ಮಂಗಳವಾರ, ಶುಕ್ರವಾರ, ಆದಿತ್ಯವಾರ ಅಗೇಲು ಇರುತ್ತದೆ.
ಸೋಮವಾರ, ಶನಿವಾರ ಬಿಟ್ಟು ಉಳಿದ ೫ ದಿನಗಳಲ್ಲಿ ಕೋಲ ಸೇವೆ ನಡೆಯುತ್ತದೆ.
ಪ್ರತಿ ತಿಂಗಳ ಅಮವಾಸ್ಯೆಯಂದು ಅಗೇಲು ಕೋಲ ಇರುವುದಿಲ್ಲ.
ಆಟಿ ತಿಂಗಳಲ್ಲಿ ಕೋಲ ಇರುವುದಿಲ್ಲ. ಅಗೆಲು ಸೇವೆ ನಡೆಯುತ್ತದೆ.
ಅಗೇಲು ಸಾಮಾನು ತೋರಿಸಿ ಕೌಂಟರಿನಲ್ಲಿ ರಶೀದಿ ಪಡೆದುಕೊಳ್ಳಬೇಕು.
ಪಟ್ಟೆಸೀರೆ ಹಾಗೂ ಚಿನ್ನ, ಬೆಳ್ಳಿ ಹರಕೆಗಳು ಇದ್ದಲ್ಲಿ ರಶೀದಿ ಪಡೆದುಕೋಳ್ಳಬೇಕು.